ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ದಂಪತಿ ಈಗ ಶಾಪಿಂಗ್ ಮೂಡ್ ನಲ್ಲಿ ಇದ್ದಾರೆ. ಅಂದ್ಹಾಗೆ ಅವರು ಅವರಿಗಾಗಿ ಶಾಪಿಂಗ್ ಮಾಡುತ್ತಿಲ್ಲ. ಬದಲಿಗೆ ರಾಕಿಂಗ್ ದಂಪತಿಯ ಮುದ್ದಿನ ಮಗಳು ಆಯಿರಾಗಾಗಿ ಯಶ್ ಮತ್ತು ರಾಧಿಕಾ ಶಾಪಿಂಗ್ ಮಾಡುತ್ತಿದ್ದಾರೆ.<br /><br />Kannada actor yash and Radhika Pandit purchased toy for daughter.